ಎಂ ಎನ್ ನಾಯಕ್, ಬ್ಯಾಡಗಿ ವಿಧಾನಸಭಾ ಮತಕ್ಷೇತ್ರ ಆಕಾಂಕ್ಷಿ ಆಮ್ ಆದ್ವಿ ಪಕ್ಷ. ಬ್ಯಾಡಗಿ ತಾಲೂಕ ತಹಶೀಲ್ದಾರ್ಗಳಾದ ಶ್ರೀ ಪ್ರಸಾದ್ ಸರ್ ಹಾಗೂ ಕನ್ನಡ ಮತ್ತು ಸಾಹಿತ್ಯ ಸಮ್ಮೇಳನದ ಬ್ಯಾಡಗಿ ತಾಲೂಕ್ ಅಧ್ಯಕ್ಷರಾದ ಶ್ರೀ ಜಗಪತಿ ಬಿ ಎಂ, ಅವರೊಂದಿಗೆ ತಾಯಿ ಭುವನೇಶ್ವರಿ ರಥವು ರಾಜ್ಯಾದ್ಯಂತ ವಿವಿಧ ಜಿಲ್ಲೆ ಮತ್ತು ಹಳ್ಳಿಗಳಿಂದ ರಾಣೆಬೆನ್ನೂರು ತಾಲೂಕಿನಿಂದ, ಕದರಮಂಡಲಗಿ ಮಾರ್ಗವಾಗಿ ಬ್ಯಾಡಗಿ ಪ್ರವೇಶಿಸಿ, ಗೂಮ್ಮನಹಳ್ಳಿ, ಅಂಗರಗಟ್ಟಿ, ಮಾಸಣಗಿ, ಕಳಗೊಂಡ, ಕುಮ್ಮೂರ್ ಕ್ರಾಸ್ ಮಾರ್ಗವಾಗಿ ಕಾಗಿನೆಲೆ ಪ್ರವೇಶಿಸುತ್ತಿರುವ ತಾಯಿ ಭುವನೇಶ್ವರಿ ರಥವನ್ನು ಸ್ವಾಗತಿಸಲು ಮತ್ತು ಮೆರವಣಿಗೆಯ ರೂಪರೇಷ ಹೇಗಿರಬೇಕೆಂದು ಚರ್ಚಿಸಲಾಯಿತು. ತಾಯಿ ಭುವನೇಶ್ವರಿ ರಥವನ್ನು ಇಂಗಳಗುಂದಿ ಪ್ಲಾಟ್ ಚನ್ನಕೇಶ್ವರ ದೇವಸ್ಥಾನದಿಂದ ಪೂಜೆ ಹಾಗೂ ಮಾಲಾರ್ಪಣೆ ಮುಖಾಂತರ ಸ್ವಾಗತಿಸಲು ತೀರ್ಮಾನಿಸಿ, ಮೆರವಣಿಗೆ ಕಾಗಿನೆಲೆ ಟಿಪ್ಪು ಸರ್ಕಲ್ ನಿಂದ ಆದಿ ಕೇಶವ ದೇವಸ್ಥಾನದಿಂದ ಪೊಲೀಸ್ ಸ್ಟೇಷನ್ ಮಾರ್ಗವಾಗಿ ಕಾಗಿನೆಲೆ ಪ್ರವಾಸಿ ಮಂದಿರದಲ್ಲಿ ಮುಕ್ತಾಯಗೊಳ್ಳಿದೆ. ಮೀಟಿಂಗ್ ನಲ್ಲಿ , ಕನ್ನಡ ಮತ್ತು ಸಾಹಿತ್ಯ ಸಮ್ಮೇಳನ ಹೋಬಳಿ ಅಧ್ಯಕ್ಷ ರಾದ ಶ್ರೀ ಎನ್ಎಫ್ ಹರಿಜನ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಗುತ್ಯವ್ವ ನಾಗರಾಜ್ ದುರ್ಗ ಮುರ್ಗಿ , ಗ್ರಾಮ್ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮ ಸಂಜೀವ್ ಕುಮಾರ್ ಜೋಗುಳ, ಗ್ರಾಮ್ ಪಂಚಾಯತಿ ಪಿಡಿಒಗಳಾದ ಶ್ರೀ ಕಟ್ಟೆಗೌಡ್ರು ಸರ್, ಉಪತಹಿಸುವುದರಗಳಾದ ಶ್ರೀ ಜರ್ಮನಿ ಸರ್, ಕಾರ್ಮಿಕ ಸಂಘದ ಅಧ್ಯಕ್ಷರಾದ ಇಕ್ಬಾಲ್ ಮಣಿಗಾರ್, ಅಮೀರ್ ನಾಯಕ್, ತಲಾಟಿ ಜಾಫರ್ ಸರ್ ಉಪಸ್ಥಿತರಿದ್ದರು MN Naik, Badagi Assembly Constituency Aspirant Aam Aadmi Party. Was with Baydagi Taluk Tahsildar Mr. Prasad Sir and with President of Badagi Taluk Kannada and Sahitya Sammelan Mr. Jagapathi BM to discuss wellcome the Mother Bhovaneshvari rath wich is arriving after traveling all the district in Karnataka Via Ranebinur the Bhovaneshvari rath is going to enter Byadgi Via Kadarmandalgi , from Byadgi to kaginele Rath is Via Gumanahalli, Angargatti, Masangi via Kummur cross its entering kaginele from Ingalagundi Plot Channakeshwar Temple through Puja and garlanding, the procession will end at Kaginele Pravasi Mandir after rally from Kaginele Tippu Circle via Adi Keshav Temple to Police Station. In the meeting, Mr. NF Harijan, Hobli, Gram Panchayat President Ms. Gutyava Nagaraj Durga Murgi, Gram Panchayat Vice President Ms. Prema Sanjeev Kumar Jogula, Gram Panchayat PDOs Mr. Kattegaudru Sir, #kannadaratha #kannadasahityasamelana #mnnaik #byadgi #kaginele #haveri (at Kaginelli) https://www.instagram.com/p/Cm5jaKQpkCW/?igshid=NGJjMDIxMWI=
















