ನಿನ್ನೆ ನಡೆದ ಆಮ್ ಆದ್ಮಿ ಪಕ್ಷ ಜಿಲ್ಲಾ ಸಮಿತಿ ರಚನೆ ಮೀಟಿಂಗಿನಲ್ಲಿ, ವಲಯ 2 ಡೆಲ್ಲಿ ಅಬ್ಸರ್ವರ್ ಗಳಾದ ಶ್ರೀ ಉಪೇಂದ್ರ ಗೋವಿನ್ ಕರ್ಸರ್, ಹಾಗೂ ಜಂಟಿ ಕಾರ್ಯದರ್ಶಿಗಳಾದ ಶ್ರೀ ವಿವೇಕಾನಂದ್ ಸರ್ , ಹಾಗೂ ವಲಯ ಪ್ರಭಾವಿಗಳ ಆದ ಶ್ರೀ ರವಿಚಂದ್ರನ್ ಸರ್ ಹಾಗೂ ಶ್ರೀ ಎಂ ಅರವಿಂದ್ ಸರ್ ಅವರೊಂದಿಗೆ ದೀರ್ಘ ಚರ್ಚೆ ನಡೆಸಿ ಜಿಲ್ಲಾ ಸಮಿತಿ ಲಿಸ್ಟನ್ನು ನೀಡಲಾಯಿತು, ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಲು ಆಮ್ ಆದ್ಮಿ ಪಕ್ಷ ರಾಜ್ಯ ಸಮಿತಿ ತಿಳಿಸಿದೆ #aapkamnnaik @aapdelhi @aaphaveri @aapbyadgi #mnaik #farmerspoliticalawareness #kaginele #niranjanandapuri #kanakadasa #kanakagurupetha #AAPHAVERI (at Haveri - ಹಾವೇರಿ) https://www.instagram.com/p/Cem-Ks2qFVU/?igshid=NGJjMDIxMWI=













