ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ಇಂಗಳಗುಂದಿ ಪ್ಲಾಟಿನಲ್ಲಿ ಜೆಜೆಎಂ ಕೆಲಸದ ಗುಣಮಟ್ಟವನ್ನು ಬೆಂಗಳೂರಿನಿಂದ ಬಂದಿರುವ ತಂಡ ಹಾಗೂ ಬ್ಯಾಡಗಿ ತಾಲೂಕ್ ಎ ಡಬ್ಲ್ಯೂ ಈ ಗಳಾದ ಶ್ರೀ ಸುರೇಶ್ ಬೆಡರ್ ಅವರೊಂದಿಗೆ ಪರಿಶೀಲನೆ ನಡೆಸುತ್ತಿರುವುದು, ಸಂದರ್ಭದಲ್ಲಿ ರೈತ ಮುಖಂಡರಾದ ಲಾಲ್ ಬಕ್ಷು ಸಾಬ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಹುಸೇನ್ ಮಿಯಾ ಬುರ್ಲಿಕಟ್ಟಿ ಉಪಸ್ಥಿತರಿದ್ದರು #jjm #jjmqualitycheck #qulaitycheck #ruralwatersupply #mnaik #mnnaikaapdistrictpresident #mnnaikfarmerspresident (at Kaginelli) https://www.instagram.com/p/ClSdFrXL_w6/?igshid=NGJjMDIxMWI=









