ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ, ನೂತನವಾಗಿ ಹಾವೇರಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಘುನಂದನಮೂರ್ತಿ ಅವರನ್ನು, ಪಕ್ಷದಿಂದ ಹಾಗೂ ರೈತ ಸಂಘದಿಂದ ಮತ್ತು ವಿಕಲಚೇತನರ ಸಂಘದಿಂದ ಶಾಲ್ ಧರಿಸಿ ಮಲ್ನಾರ್ಪಣೆ ಮೂಲಕ ಸ್ವಾಗತ ಕೋರಲಾಯಿತು, ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ, ಹನುಮಂತಪ್ಪ ದೇವಗಿಹಳ್ಳಿ, ಶೇಖಪ್ಪ ಹಲಸೂರು, ಲಾಲಿ ಮುಲ್ಲಾ, ನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮುನಾಜಿಲ್ ಮತ್ತಿಹಳ್ಳಿ, ಚೇತನರ ಸದಸ್ಯರಾದ ಮಂಜು , ಅಲಿಗೌಡ್ರು, ಸ್ವರಾಜ್ ಉಪಸ್ಥಿತರಿದ್ದರು #haveridc #raghunandanmurthy #sphaveri #ceohaveri #MNNAIK #diffrentlyabled #farmersprotest #grampanchayat #welcomeinghaveridc (at Haveri dc Office) https://www.instagram.com/p/Cke-rK3J0Vf/?igshid=NGJjMDIxMWI=















