ಎಂ ಎನ್ ನಾಯಕ್ ಹಾಗೂ ಕಾಗಿನೆಲೆ ಗ್ರಾಮ ಪಂಚಾಯತಿ ಸದಸ್ಯರು, ಎಸ್ ಡಿ ಎಂ ಕಮಿಟಿ ಸದಸ್ಯರು, ಮತ್ತು ಕಾಗಿನೆಲೆಯ ಮಾಜಿ ಜಡ್ ಪಿ ಮತ್ತು ಟಿಪಿ ಸದಸ್ಯರೊಂದಿಗೆ 73 ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಂದು , ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಕ್ಷರ ಇಂಗ್ಲಿಷ್ ಮಾದರಿ ಶಾಲೆ ಮತ್ತು ಇಕ್ರ ಇಂಗ್ಲಿಷ್ ಮಾದರಿ ಶಾಲೆ ಮತ್ತು ಕಾಗಿನೆಲೆ ಗ್ರಾಮ ಪಂಚಾಯತಿಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ದೃಶ್ಯಗಳು. #republicday @mnnaik4people #kaginele @gulabshah65 @munazilmattihalli #kaginele #govturdumedium #akshara #flaghoisting #haveri #FarmersProtest #farmersleader (at Kaginelli) https://www.instagram.com/p/CZN-YlsNx-5/?utm_medium=tumblr
Loading...














