ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ ಹಾಗೂ ಜಯದೇವ್ ಮಾಮ್ಲೆ ಪಟ್ಟಣ ಶೆಟ್ಟರ್ ಶಿಗ್ಗಾವಿ ತಾಲೂಕ ಅಧ್ಯಕ್ಷರು, ಜಿಲ್ಲಾ ಗೌರವಾಧ್ಯಕ್ಷರು ಎಂ ಎಫ್ ಹಳ್ಳಿಕೇರಿ, ಹಾಗೂ ರೈತ ಸಂಘ ಮುಖಂಡರಾದ ಲಾಲ್ ಬಕ್ಷು ಅವರು ಹಾವೇರಿ ಜಿಲ್ಲೆ ಅಕ್ಷರ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಖಾಜಾ ಅವರೊಂದಿಗೆ ಅವರ ಫೌಂಡೇಶನ್ ಕೌಶಲ್ಯ ಕರ್ನಾಟಕ ಅಡಿಯಲ್ಲಿ ಬರುವ ತರಬೇತಿ ಕೇಂದ್ರ ವೀಕ್ಷಣೆ ಮತ್ತು ತರಬೇತಿ ಕೇಂದ್ರದವರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. #mnaik #mnnaikaapdistrictpresident #ceohaveri #DChaveri #sphaveri #aapkaranataka #aaphaveri #koushlyakarnataka (at Haveri - ಹಾವೇರಿ) https://www.instagram.com/p/Ci_zQ5DpHHc/?igshid=NGJjMDIxMWI=














