EP-1286 | छाजली, संगरूर, पंजाब | जिस घर में आटा तक नहीं था, वहां पहुंचा ...
seen from Norway
seen from United States

seen from United States

seen from United States
seen from United States
seen from China

seen from United States

seen from Australia

seen from United Kingdom

seen from Australia
seen from Morocco

seen from United States

seen from United States
seen from Egypt
seen from China

seen from United States
seen from United States
seen from United States
seen from Australia
seen from Philippines
EP-1286 | छाजली, संगरूर, पंजाब | जिस घर में आटा तक नहीं था, वहां पहुंचा ...

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
ಎಂ ಎನ್ ನಾಯಕ್, ಭುವನೇಶ್ವರ್ ಶಿಡ್ಲಾಪುರ, ರಾಜು ತಲಘಟ್ಟ, ಗೋಣೆಪ್ಪ ಕರಿಗಾರ್, ಹಾವೇರಿ ಜಿಲ್ಲಾ ರೈತ ಸಂಘ ಅಧ್ಯಕ್ಷರುಗಳು, ಸಂಗೂರ್ ಸಕ್ಕರೆ ಕಾರ್ಖಾನೆ ಮ್ಯಾನೇಜರ್ ಗಳಾದ ರಾಮಚಂದ್ರ ಸರ್ ಅವರನ್ನು ಭೇಟಿಯಾಗಿ, ರೈತರಿಗೆ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಚರ್ಚೆಯಲ್ಲಿ ಕಂಡುಬಂದ ವಿಷಯಗಳು. ಸಂಗೂರ್ ಸಕ್ಕರೆ ಕಾರ್ಖಾನೆ ಒಂದು ದಿವಸಕ್ಕೆ ಕೆಪ್ಯಾಸಿಟಿ 5 ಸಾವಿರ ಟನ್ ಇರುತ್ತದೆ, ಇದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಕಬ್ಬು ಬಂದರೆ ರೈತರು ಕಾಯುವ ಪರಿಸ್ಥಿತಿ ಉಂಟಾಗುವುದು, ಇದರಿಂದ ಕಬ್ಬಿನ ಲೋಡು ಬಿಸಿಲಿನಲ್ಲಿ ನಿಲ್ಲಿಸಿದ್ದರಿಂದ ತೂಕ ಕಡಿಮೆಯಾಗಿ ರೈತರು ನಷ್ಟ ಅನುಭವಿಸುವ ಸಾಧ್ಯತೆಗಳಿವೆ, ಹಾಗೇನೆ ಇದರಿಂದ ಫ್ಯಾಕ್ಟರಿ ಗೂ ಕೂಡ ಸಾಕಷ್ಟು ನಷ್ಟ ಉಂಟಾಗುತ್ತದೆ, ಕಬ್ಬು ನೀರಿನಂಶ ಕಳೆದುಕೊಳ್ಳುವುದರಿಂದ ಕಬ್ಬು ಸರಿಯಾಗಿ ಕಟ್ ಆಗುವುದಿಲ್ಲ ಇದರಿಂದ ಕಟಿಂಗ್ ಬ್ಲೇಡ್ ಗಳಿಗೆ ಹಾನಿ ಉಂಟಾಗಿ ಫ್ಯಾಕ್ಟರಿ ಕೆಲಸ ನಿಲ್ಲುವ ಸಾಧ್ಯತೆಗಳಿವೆ ಹಾಗೆಯೇ ಕಬ್ಬನ್ನು ಜಾಸ್ತಿ ಹೊತ್ತು ಬಿಸಿಲಿನಲ್ಲಿ ನಿಲ್ಲಿಸುವುದರಿಂದ ಅದು ಸುಕ್ರೋಸ್ ನಿಂದ ಮೊಲಾಸಿಸ್ ಆಗುವ ಸಾಧ್ಯತೆ ಇರುವುದರಿಂದ , ಸಂಗೂರ್ ಸರಿ ಮೊಲಾಸಿಸ್ ಆಧಾರಿತ ಯಂತ್ರೋಪ ರಣಗಳನ್ನು ಹೊಂದಿರುವುದಿಲ್ಲ ಇದರಿಂದ ರೈತರಿಗೆ ಹಾಗೂ ಟ್ಯಾಕ್ಟರ್ ಕೆಲಸ ನಿಲ್ಲುವುದರಿಂದ ಡಬಲ್ ನಷ್ಟ ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ರೈತರು ವಾರದಲ್ಲಿ ಒಂದು ದಿವಸ ಕಬ್ಬನ್ನು ಕಟಾವು ಮಾಡಲು ನಿಲ್ಲಿಸಿದರೆ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬಹುದು. ಆದಕಾರಣ ನಾವು ರೈತಸಂಘದಿಂದ ಎಲ್ಲಾ ಕಬ್ಬು ಬೆಳಗಾರ ರೈತರಲ್ಲಿ ವಿನಂತಿಸಿಕೊಳ್ಳಲೂ ಏನೆಂದರೆ ವಾರದಲ್ಲಿ ಒಂದು ದಿವಸ ಕಬ್ಬನ್ನು ಕಡಿಯಲು ನಿಲ್ಲಿಸಿದರೆ ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬಹುದು ಹಾಗೆಯೇ ಫೆಬ್ರುವರಿ 1 ಒಂದನೇ ವಾರದಿಂದ ಕಬ್ಬನ್ನು ಕಟಾವು ಮಾಡಲು ಪ್ರಾರಂಭಿಸಿದ್ದಾರೆ ಕ್ವಿಂಟಾಲಿಗೆ 200 ಹೆಚ್ಕೆ ಆದಾಯ ಪಡೆಯಬಹುದು. #sangur #sugarmill #Haveri #farmersassociation #mnnaik #karnatakafarmers #haveridc #sangurfactory (at Haveri - ಹಾವೇರಿ) https://www.instagram.com/p/CZBOUhapfM7/?utm_medium=tumblr
sangur family reunion 2k15
song thingy w/ Sangur + oblivion by Bastille?
I had fun just messing around with this