31ನೇ ಹೆಜ್ಜೆಗೆ ಕಾಲಿಟ್ಟ ಕರ್ನಾಟಕ ಎಸ್ಸೆಸ್ಸೆಫ್
31ನೇ ಹೆಜ್ಜೆಗೆ ಕಾಲಿಟ್ಟ ಕರ್ನಾಟಕ ಎಸ್ಸೆಸ್ಸೆಫ್
ಸಂಘಟನೆಗಳನ್ನು ರಚಿಸುವುದು ಸರಳ ಕಾರ್ಯವಾದರೂ ಇಂದು ಅದೆಷ್ಟು ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಮರುಗಳಿಗೆಯಲ್ಲಿಯೇ ಕಣ್ಮರೆಯಾಗುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ನಿರ್ದಿಷ್ಟ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಹಾಗೂ ಚೈತನ್ಯ ಪೂರ್ವಕವಾಗಿ ನಿರಂತರ ಕಾರ್ಯಾಚರಿಸುತ್ತಾ ಸಾಗಿದರೆ ಅದು ಯಶಸ್ವಿಯಾಗಿ ಸರಿ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಕೋಮಗಲಭೆಯೂ,ಭಿನ್ನ-ವಿಭಿನ್ನ ನೆಲೆಯಿಂದ ಬಂದವರೆಲ್ಲರನ್ನೂ ಒಗ್ಗೂಡಿಸಿ ಸಮಾನ ಪಥದತ್ತ ಕೊಂಡೊಯ್ಯುವುದು ಸಾಮಾನ್ಯ ವಿಷಯವೇನಲ್ಲ.ಗ್ರಾಮದಿಂದ ಹಿಡಿದು ರಾಜ್ಯ…
View On WordPress














