#ಹಿಂದಿ
ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಬ್ಯಾಸ ನಮ್ಮೂರಿನಲ್ಲೇ ಮುಗಿಸಿದ್ದು! ಮನೆಯ ಪಕ್ಕದಲ್ಲೇ ಪ್ರಾಥಮಿಕ ಶಾಲೆಯಿತ್ತು, ನಮ್ಮೂರಿನ ಶಾಲೆಗಳಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮೇಷ್ಟ್ರುಗಳು, ಎಲ್ಲಾ ಸಬ್ಜೆಕ್ಟ್ ಗಳಿಗೂ ಮೇಷ್ಟ್ರುಗಳಿರುತ್ತಿದ್ದರು ಎಂದಲ್ಲ. ಇದ್ದವರೇ ಎಲ್ಲವನ್ನೂ ಪಾಠ ಮಾಡ್ತಿದ್ರು, ನಾವು ಓದುವ ಕಾಲಕ್ಕೆ ಇರುತ್ತಿದ್ದ ಮೇಷ್ಟ್ರುಗಳಲ್ಲಿ ಬಹುಪಾಲು ಮೇಷ್ಟ್ರುಗಳು ಬಯಲುಸೀಮೆಯವರೇ ಆಗಿರುತ್ತಿದ್ದರು. ಲಭ್ಯವಿದ್ದ ಉಪಾದ್ಯಾಯರೇ ಎಲ್ಲ ಸಬ್ಜೆಕ್ಟೂ ಮಾಡ್ತಿದ್ರು ಅಂದ್ನಲ, ಅದು…
View On WordPress
















