ಉಸಿರಾಟದ ತೊಂದರೆ ಇರುವವರು ಉಸಿರಾಟದ ತೊಂದರೆ ಇರುವವರು ಅನುಸರಿಸಬೇಕಾದ ಕ್ರಮ #sharemax . ಯಾರಿಗೆಲ್ಲ ಉಸಿರಾಟದ ತೊಂದರೆ ಇದೇಯೋ ಅವರೆಲ್ಲ ಅನುಸರಿಸಬೇಕಾದ ಕ್ರಮ. ತೋರಿಸಿದ ಹಾಗೆ ಬೋರಲಾಗಿ ಕೂತು ಉಸಿರಾಡಿದ್ರೆ ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆ ಆಗುತ್ತದೆ, ಹೆಚ್ಚಿನ ಮಂದಿಗೆ ಶೇರ್ ಮಾಡಿ ಕರೋನ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿ🙏 #share . ವಿಶೇಷ ಸೂಚನೆ - ಈಗಾಗ್ಲೇ ಶ್ವಾಸಕೋಶದ ಸಮಸ್ಯೆ ಇದ್ದವರು ಹಾಗೂ ಹೃದಯ ಸಂಬಂಧಿತ ಯಾವುದೇ ಕಾಯಿಲೆ ಇಂದ ಬಳಲುತ್ತಾ ಇದ್ರೆ ಒಮ್ಮೆ ವೈದ್ಯರಬಳಿ ಮಾತನಾಡಿ ಇದನ್ನ ಮಾಡಿದ್ರೆ ಒಳ್ಳೇದು. . Lets follow the steps explained in this post to breathe effectively to pump more oxygen to lungs. If you have any heart diseases ask your physician before you start this exercise 🙏 . . . 👆👆👆 ಈ ಪೋಸ್ಟ್ ನಿಮಗೆ ಇಷ್ಟವಾದಲ್ಲಿ ನಮ್ಮ ಪೇಜ್ ಅನ್ನು Follow ಮಾಡಿ ಶೇರ್ ಮಾಡಿ ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . Page on Follow ಮಾಡಿ post notification on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #knowledge #gkik #news #currentaffairs #Picoftheday #covid19 #kannada #india #bangalore #bangalorefacts #modi #upsc #kpsc #funfact #fact #covid #Covid19India #breathingexercises#breathingtechniques #BreathingProblems #breathingissues #BreathingProblems #oxygen (at General Knowledge In Kannada) https://www.instagram.com/p/CPIfMoFAtiQ/?utm_medium=tumblr




















