ನೆನ್ನೆಯಿಂದ ಮೋದಿಜಿ ನವರಾತ್ರಿ ಉಪವಾಸ ಆರಂಭ.. ಸಾಲು ಸಾಲು ಸಭೆಗಳ ಮಧ್ಯೆಯೂ 40 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯ ಮುಂದುವರೆಸಲಿದ್ದಾರೆ ಪ್ರಧಾನಮಂತ್ರಿ.. ವೋಟಿಗಾಗಿ ಹಿಂದುತ್ವದ ಜಪ ಮಾಡುವವರಲ್ಲ.. ಅವರ ರಕ್ತದ ಕಣಕಣಗಳಲ್ಲೂ ಹಿಂದುತ್ವವೂ, ಹಿಂದೂ ಸಂಸ್ಕೃತಿ, ಮತ್ತು ಸಂಪ್ರದಾಯವು ಮೇಲೈಸಿದೆ. ನವರಾತ್ರಿ ಶುಭಾಶಯ... #NamoAgain #Namo #NamoFor2019 https://www.instagram.com/p/BoyFF1ig6Bs/?utm_source=ig_tumblr_share&igshid=17x0y2c4yzzsv
















