ನಮ್ಮೆಲ್ಲರ ಆರಾಧ್ಯ ದೈವ.. ಮರೆಯಲಾಗದ ಮುತ್ತು... ಕನ್ನಡಿಗರ ಸ್ವತ್ತು... ನಮ್ ಬಾಸು ರಾಜ್ಕುಮಾರ್ ರವರ ೮೮ ನೇ ಜನ್ಮ ಜಯಂತಿ!!!. . . . #ಕನ್ನಡ#ಕರ್ನಾಟಕ #ರಾಜಕುಮಾರ್ #Kannada #Karnataka #Kannadiga #DrRajkumar #Rajkumar #Annavru #Rajanna #KannadaNadu
$LAYYYTER
cherry valley forever

⁂
DEAR READER
we're not kids anymore.

祝日 / Permanent Vacation
Xuebing Du
Not today Justin
Game of Thrones Daily
h

Cosimo Galluzzi

izzy's playlists!

@theartofmadeline

Product Placement
Three Goblin Art
hello vonnie
macklin celebrini has autism
NASA

seen from South Africa
seen from Iraq
seen from United States
seen from Argentina
seen from United States

seen from Brazil
seen from Japan
seen from United States

seen from Germany
seen from United States
seen from United States
seen from United States
seen from United States
seen from United States
seen from United States
seen from United States
seen from United States
seen from United States

seen from United States
seen from United States
@nammakarnataka
ನಮ್ಮೆಲ್ಲರ ಆರಾಧ್ಯ ದೈವ.. ಮರೆಯಲಾಗದ ಮುತ್ತು... ಕನ್ನಡಿಗರ ಸ್ವತ್ತು... ನಮ್ ಬಾಸು ರಾಜ್ಕುಮಾರ್ ರವರ ೮೮ ನೇ ಜನ್ಮ ಜಯಂತಿ!!!. . . . #ಕನ್ನಡ#ಕರ್ನಾಟಕ #ರಾಜಕುಮಾರ್ #Kannada #Karnataka #Kannadiga #DrRajkumar #Rajkumar #Annavru #Rajanna #KannadaNadu

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸುಕ್ರಿ ಬೊಮ್ಮಗೌಡ. ಸುಕ್ರಿ ಬೊಮ್ಮಗೌಡ ನಮ್ಮ ನಾಡಿನ ಒಬ್ಬ ಜನಪದ ಗಾಯಕಿ. ಅವರಲ್ಲಿ ತಾವೆ ರಚಿಸಿದ ಸಾವಿರಾರು ಹಾಡುಗಳ ಸಂಗ್ರಹ ಇದೆ. ಧಾರ್ಮಿಕ ಆಚರಣೆಗಳಿರಲ್ಲಿ, ಮದುವೆಯಾಗಿರಲ್ಲಿ, ಹಬ್ಬ ಹರಿದಿನಗಳಾಗಿರಲ್ಲಿ ಅಥವಾ ಪ್ರತಿಭಟನೆಗಳಿರಲ್ಲಿ ಜೇವನದ ಪ್ರಥಿ ಹಂತಕು ಅದರದೆಯಾದ ಹಾಡು ನಮ್ಮ ಸುಕ್ರಿ ಅಜ್ಜಿಯ ಬಳಿ ಇವೆ. ಶ್ರಮ ಸಂಸ್ಕೃತಿಯ ಜೀವನ ಲಯವೇ ಕಾವ್ಯವಾಗಿರುವ ಸುಕ್ರಿ ಬೊಮ್ಮೆಗೌಡರ ಹಾಡುಗಳು ಆ ಭಾಗದ ಗ್ರಾಮೀಣ ಜೀವ ನದ ಮೇಲೆ, ಮೌಲ್ಯಗಳ ಮೇಲೆ ಬೀರಿ ರುವ ಪ್ರಭಾವ ನಿಜಕ್ಕೂ ಅಚ್ಚಳಿಯಲಾಗದ್ದು. ಹಾಲಕ್ಕಿ ಸಾಂಪ್ರದಾಯಿಕ ಉಡುಗೆ ಯನ್ನು ಈಗಲೂ ಪ್ರೀತಿಯಿಂದಲೇ ಉಡುವ ಅವರು ಶ್ರಮ ಜೀವನವನ್ನು ಇಂದಿಗೂ ಮುಂದುವರಿಸಿದ್ದಾರೆ. ಜೀವ ಇರುವವರೆಗೂ ಹಾಡುವೆ ಎನ್ನುವ ಇವರು ಬದುಕಿನ ಕಷ್ಟ ಸುಖಗಳನ್ನು ಸಹ ಹಾಡು ಕಟ್ಟಿ ಹಾಡುವ ಪ್ರತಿಭಾವಂತೆ ಸೃಜನಶೀಲ ಹಾಡುಗಾರ್ತಿ ಯುವ ಪೀಳಿಗೆಯ ವರಿಗೆ ತಮ್ಮ ಬುಡ ಕಟ್ಟಿನಲ್ಲಿರುವ ಹಾಡು-ಕುಣಿತಗಳಿಗಿರುವ ಮೌಲ್ಯವನ್ನು ಮನವರಿಕೆ ಮಾಡಿಸಿದ್ದಾರೆ. ಸುಕ್ರಿ ಅವರು ಕೇವಲ ಹಾಡು ಕಲೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಕಾರ್ಯ ಕರ್ತೆ ಕುಸುಮ ಸೊರಬ ಅವರ ಜೊತೆಗೂಡಿ ಪರಿಸರ ನಾಶ ಮತ್ತು ಸಾರಾಯಿ ವಿರುದ್ದ ದೊಡ್ಡ ಹೋರಾ ಟವನ್ನೇ ಕೈಗೊಂಡರು. ಸುಕ್ರಿ ಅವರ ಈ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ಮು ಗುರುತಿಸಿ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸಕ್ತಿ ಹಂಪಿ ಕನ್ನಡ ವಿಶ್ವವಿದ್ಯಾಲ ಯದ ನಾಡೋಜ ಗೌರವ, ಕರ್ನಾ ಟಕ ಸರ್ಕಾರ ಜಾನಪದ ಕ್ಷೇತ್ರಕ್ಕೆ ನೀಡುವ ಅತ್ಯುತ್ತಮ ಜಾನಪದ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂತಹ ಪ್ರತಿಭಾವಂತ ಬುಡಕಟ್ಟು ಕಲಾವಿದೆಗೆ ಇದೀಗ ಭಾರತ ಸರ್ಕಾ ರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿ ಸಿದೆ. ಇದು ಕರ್ನಾಟಕ ಜಾನಪದ ಕಲೆ, ಕಲಾವಿದರಿಗೆ ಸಂದ ಐತಿಹಾಸಿಕ ಗೌರವವಾಗಿದೆ. The padma shri award winner, the nightingale of the Halakki Vokkaliga tribes, Sukri Bommagowda. The Halakki women sing about everything you can and cannot imagine. From fantasy to daily life chores. Be it birth, festivals, rituals, marriage or protests. It is how they keep company as they make long journeys into the forests and the hills to log firewood or plough through endless paddy fields. Sukri ajji has added on songs of her own and can now sing over 1,000 songs. Sukri ajji is honoured with prestigious awards like Janapada Shri Award, Naduja Award and the Alva Nudisri Award, Sukri Ajji, as she is often addressed, is a member of Badiegiri Gram Panchayat in Karnataka and most recently won the Padma Shri award for folk singing this year. . . PC : untold.in . . #Halakki #Kannada #Ankola #UttarKannada #Karnataka #KannadaNadu #India #PadmaShri
ನೋವುನಲಿವುಗಳ ಬಿಂಬವಿವುದು ಈ ಬೇವು ಬೆಲ್ಲದ ಮಿಶ್ರಣ ಬೇವು ಕರಗಿ ಬೆಲ್ಲವಿರಲಿ, ನೋವು ಕರಗಿ ಸಂತಸವಿರಲ್ಲಿ ಎಂಬುದೊಂದೆ ನಮ್ಮ ಆಶಯ. ಈ ನಿಮ್ಮ ಹೊಸ ವರ್ಷ ಸುಖದ ಸಂತೆಯಂತೆ ಇರಲ್ಲಿ. ಯುಗಾದಿ ಹಬ್ಬದ ಶುಭಾಶಯಗಳು. #Yugadi #Kannada #KannadaNadu
ಕೋಡಿಬೆಂಗ್ರೆ, ಉಡುಪಿ. ಸೀತ ನದಿ ಮತ್ತು ಅರಬ್ಬಿ ಸಮುದ್ರ ಮಧ್ಯ ಇರುವ ಊರು. #Udupi #KodiBengre #Karavali #Karnataka
ನಮ್ಮ ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನ್ನ ಹಳೆಯ ಭಾವಚಿತ್ರ - ಇಸವಿ ೧೯೭೩. #Bengaluru #JayanagaraShoppingComplex #1973 #PeacefulBengaluru

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
ಮಹದೇವ ದೇವಾಲಯದ ಕಲ್ಯಾಣಿ , ಇಟಗಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದ ಮಹಾದೇವ ದೇವಸ್ಥಾನ ಬೇಲೂರು ಹಳೇಬೀಡು ದೇವಸ್ಥಾನಗಳಿಗೆ ಸ್ಫೂರ್ತಿ ಎಂದು ಹಲವಾರು ಇತಿಹಾಸಕಾರರು ಹೇಳುತ್ತಾರೆ. ಈ ದೇವಾಲಯ ಕಲ್ಯಾಣ ಚಾಲುಕ್ಯ ಆರನೆ ವಿಕ್ರಮಾದಿತ್ಯರ ದಂಡನಾಯಕರಾಗಿದಂತಹ ಮಹದೇವ ದಂಡನಾಯಕ ಕಟ್ಟಿಸಿದಂತಹ ಸುಂದರ ದೇವಲಯ. The Mahadeva Temple at Itagi was built by Mahadeva, a commander (dandanayaka) in the army of the Chalukya King Vikramaditya VI. An inscription dated 1112 CE in the temple calls it "Emperor among Temples" (Devalaya Chakravarti).Art historian Henry Cousens called this monument the "finest in Kannada country after Halebidu". ಛಾಯಗ್ರಹಣ : ಸಂದೀಪ್ ಗೌಡ
ಬುರುಡೆ ಜಲಪಾತ ಅಥವಾ ಬುರುಡೆ ಜೋಗ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು ೯೦ ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ 'ಇಳ್ಳಿಮನೆ' ಎಂಬ ಹಳ್ಳಿಯಿರುವುದರಿಂದ ಇದಕ್ಕೆ 'ಇಳ್ಳಿಮನೆ ಜಲಪಾತ' ಎಂದೂ ಕರೆಯುತ್ತಾರೆ.ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ. . . ಛಾಯಾಗ್ರಹಣ - @Sudarshan_Puranik_photography . . . . #Sirsi #UttarKannada #Siddapura #Westerghats #Malenadu #KannadaNadu #Kannada #Karnataka #Kumuta
ಗಲಗನಾಥ ದೇವಾಲಯ, ಕ್ರಿ.ಶ.8 ನೇ ಶತಮಾನದ ಆರಂಭದಲ್ಲಿ ಪೂರ್ವ ಚಾಲುಕ್ಯರಿಂದ ನಿರ್ಮಿತವಾದ ದೇವಾಲಯವಿದು, ವರದಾ ಮತ್ತು ತುಂಗಾ ನದಿ ಸಂಗಮವಾಗುವ ಸ್ಥಳದಲ್ಲಿ ಗಲಗನಾಥ ದೇವಾಲಯವನ್ನು ನಿರ್ಮಿಸಲಾಯಿತು. Galaganath is a small village located near Haveri, in the Haveri District, Karnataka. Located here is the famous Galageshwar Shiva Temple built during the rule of the Western Chalukyas. This large temple faces east and is situated along the #Tungabhadra River. The rivers #Tunga and #Varada join at #Galaganath. . . . . . #Haveri #Kannadanadu #Chalukya #Karnataka
ಕಿತ್ತೂರು ರಾಣಿ ಚಿನ್ನಮ್ಮ ವೃತ್ತ ಹುಬ್ಬಳ್ಳಿ ಒಂದು ನೂರ ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ಭಾರತಕ್ಕೆ ವ್ಯಾಪರಕ್ಕೆಂದು ಬಂದ ಇಂಗ್ಲಿಷರ ಕಂಪನಿ ಕ್ರಮೇಣ ಇಲ್ಲಿ ಸಮ್ರಾಜ್ಯವನ್ನು ಕಟ್ಟಲು ಪ್ರಾರಂಭಿಸಿತ್ತು. ಆಗಲೆ ಭಾರತದ ಹಲವು ಪ್ರದೇಶಗಳನ್ನು ತನ್ನ ಅಂಗೈಯಲ್ಲಿ ಸೇರಿಸಿಕೊಂಡಿತ್ತು. ಹಲವು ರಾಜರೂ ಅವರಿಗೆ ತಲೆಬಾಗಿ ತಮ್ಮ ಸಿಂಹಾಸನವನ್ನು ಉಳಿಸಿಕೊಂಡಿದ್ದರು. ಕನ್ನಡನಾಡಿನ ಒಬ್ಬ ವೀರವನಿತೆ ಇಂಗ್ಲಿಷರ ಸೈನ್ಯವನ್ನು ಎದುರಿಸಿ ನಿಂತಳು, ಸೈನ್ಯ ತನ್ನ ಕೋಟೆಯನ್ನು ಮುತ್ತಿದಾಗ ಈ ಕೋಮಲೆ ಸೈನ್ಯದ ಕಣ್ಣಾದಳು, ಸ್ಪೂರ್ತಿಯಾದಳು, ತಾನೇ ಕುದುರೆ ಏರಿ ಕತ್ತಿ ಹಿಡಿದು ಹೋರಾಡಿದಳು. ಈ ವೀರಶ್ರೀಯ ಹೆಸರು ಕಿತ್ತೂರು ಚೆನ್ನಮ್ಮ. ಹೀಗೆಯೇ ವೀರಾವೇಶದಿಂದ ಇಂಗ್ಲಿಷರೊಡನೆ ಹೋರಾಡಿ ಪ್ರಾಣ ಒಪ್ಪಿಸಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹೆಸರನ್ನು ನಾವೆಲ್ಲ ಕೇಳಿದ್ದೇವೆ, ಅಲ್ಲವೆ? ವೀರ ರಾಣಿ ಲಕ್ಷ್ಮೀಬಾಯಿ ಸ್ವಾತಂತ್ರಕ್ಕಾಗಿ ಪ್ರಾಣ ಒಪ್ಪಿಸುವುದಕ್ಕೆ ಸುಮಾರು ಮೂವತೈದು ವರ್ಷಗಳ ಹಿಂದೆ ಕನ್ನಡನಾಡಿನಲ್ಲಿ ಈ ದಿವ್ಯತಾರೆ ಬೆಳಗಿತು. Kittur Rani Chennamma Kitturu rani Chennamma is the first Indian female ruler to lead an armed rebellion against the British East India Company in 1824. #Kitturu #Belagavi #Dharawada #Hubbali #KannadaNadu Karnataka #Kannadathi #India
ನಮ್ಮ #BFC ಅಭಿಮಾನಿಗಳು ಚೆನೈ ಪಂದ್ಯದಲಿ ಅನಾವರಣ ಮಾಡಿದ ಬ್ಯಾನರ್! #Kannada #iLeague #BengaluruFC #BFCpakkalocal #Bengaluru vs #Chennai #India #indianFootball

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
ಸುಗ್ಗಿ ಹಬ್ಬ ಸಂಕ್ರಾಂತಿ ಹತ್ತಿರ ಬಂದಾಕ್ಷಣ ಸಂಪ್ರದಾಯಸ್ಥರ ಮನೆಯಲ್ಲಿ ಸಕ್ಕರೆ ಅಚ್ಚುಗಳನ್ನು ಖುದ್ದು ತಯಾರಿಸುವ ಸಂಭ್ರಮ. ಕರ್ನಾಟಕದ ವಿಶೇಷ ತಿಂಡಿಗಳಲ್ಲಿ ಸಕ್ಕರೆ ಅಚ್ಚು ಕೂಡ ಒಂದು. ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲ, ಕಬ್ಬಿನ ತುಂಡಿನೊಂದಿಗೆ ಸಕ್ಕರೆ ಅಚ್ಚನ್ನು ಗೆಳೆಯರು, ಬಂಧುಗಳ ನಡುವೆ ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಸಂಪ್ರದಾಯ. ದಕ್ಷಿಣ ಭಾರತದ ತಿನಿಸೆಂದೇ ಸಕ್ಕರೆ ಅಚ್ಚನ್ನು ಕರೆದರೂ ಅದರ ಮೂಲ ಇರುವುದು ಕರ್ನಾಟಕದಲ್ಲಿಯೇ. ನಿಮಗು ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಮಣ ಹಬ್ಬದ ಶುಭಾಶಗಳು. PC : @smithakalluraya #Kannada #Sankranti #KannadaNadu #Karnataka
ಇದೆ ಶನಿವಾರ ಸಂಜೆ 7 ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಮ್ಮ ಬೆಂಗಳೂರು ಎಫ್ ಸಿ ತಂಡ ಚೆನೈ ತಂಡದ ವಿರುದ್ದ ನಡೆಯಲಿರುವ ಪಂದ್ಯಕ್ಕೆ ನಮ್ಮ ಹ್ಯಾಟ್ರಿಕ್ ಹೀರೊ ಶಿವಣ್ಣ ಬರುತ್ತಿದ್ದಾರೆ ! ನೀವು ? #HatTrickHero Dr. Shiva Rajkumar will be at the Fortress to cheer the Blues against chennai city fc and celebrate Sankranti with the club on Saturday! #BFCVCCFC (at Sree Kanteerava Stadium)
ವಾಣಿ ವಿಲಾಸ ಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, 'ಮಾರಿಕಣಿವೆ' ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ .ಮೀ. ದೂರದಲ್ಲಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 1897 ರಲ್ಲಿ, ಮೈಸೂರು ಸಂಸ್ತಾನದ ದಿವಾನ ಶೇಷಾದ್ರಿ ಅಯ್ಯರ್ ರಿಂದ ಅರಭಿಸಲ್ಪಟ್ಟಿತು. ಅವರು ವೈಯುಕ್ತಿಕವಾಗಿ ಜಿಲ್ಲೆಗೆ ಭೇಟಿಕೊಟ್ಟು ಬರ ಪೀಡಿತ ಪ್ರದೇಶದಲ್ಲಿ ನೆರವಾಗಲು ನೀರಿನ ಸಂಗ್ರಹಕಗಳಿಲ್ಲದ್ದನ್ನು ಗಮನಿಸಿದರು. ಅವರ ಅನುಮೋದನೆಯ ಮೇರೆಗೆ ಅಣೆಕಟ್ಟಿನ ನಿರ್ಮಾಣ ಕಾರ್ಯ ಆರಂಭವಾಯಿತು.ಸುಮಾರು ಒಂಭತ್ತು ವರ್ಷಗಳ ನಂತರ 1907 ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತದೆ.1909 ಸ್ವತಂತ್ರ ಪೂರ್ವದಲ್ಲಿ ಶ್ರೀ ಕೃಷ್ಣ ರಾಜ ವಡೆಯರ್ 4 ,ಸರ್.ಎಮ್.ವಿಶ್ವೇಶ್ವರಯ್ಯ, ವಂದ್ ದಲಾಲ್ ರವರ ನೇತೃತ್ವದಲ್ಲಿ ಪೂರ್ಣಗೊಳ್ಳುತ್ತದೆ. ಮತ್ತು ಅಣೆಕಟ್ಟಿಗೆ ಕೃಷ್ಣರಾಜ ವಡೆಯರ್ ರ ತಾಯಿಯ ಹೆಸರನ್ನು ಇಡಲಾಯಿತು. Vani Vilasa Sagara or Mari Kanive Vani Vilasa Sagara is a dam located at a distance of 20 Km from Hiriyuru, Chitradurga district. Vani Vilasa Sagara is also called as Mari Kanive, is one of the oldest dams in Karnataka. The construction of dam was initiated by Diwan Sheshadri Iyer in 1897 at the order of his Highness the Maharaja of Mysuru Sri Krishnaraja Wodeyar IV. The Vani Vilasa Sagara dam is definitely a beautiful example of architecture, an engineering wonder for that time, plus supplies water to a lot of surrounding cities, towns as well as villages, which are mostly dry lands of the Deccan area of the Central Karnataka. #Karnataka #Chitradurga #Hiryuru #Mysuru #KannadaNadu #Kannada #India
ಗೊರವರ ಕುಣಿತ ಕರ್ನಾಟಕದ ವಿಶಿಷ್ಟ ಜನಪದ ಕಲೆ. ಗೊರವರು ತಮ್ಮನ್ನು ಮೈಲಾರಲಿಂಗನ ಶಿಷ್ಯರೆಂದೂ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಯ ಒಕ್ಕಲಿನವರೆಂದು ಗುರ್ತಿಸಿಕೊಳ್ಳುತ್ತಾರೆ. ಹಬ್ಬ, ಜಾತ್ರೆಯ ಸಂದರ್ಭದಲ್ಲಿ ಅಲ್ಲದೇ ಆಹ್ವಾನಿಸುವ ಭಕ್ತರ ಮನೆಗಳಲ್ಲಿ ಈ ಕುಣಿತ ನೆರವೇರುತ್ತದೆ. ಹೊಸಮನೆ ಕಟ್ಟಿದ ಭಕ್ತರು ಗೊರವರನ್ನು ಆಹ್ವಾನಿಸುತ್ತಾರೆ. ಈ ಸಂದರ್ಭದ ಕುಣಿತವನ್ನು 'ಮಾಣಿಸೇವೆ' ಅಥವಾ 'ಒಗ್ಗಸೇವೆ' ಎಂದು ಕರೆಯಲಾಗುತ್ತದೆ. ಹೊಸ ಮನೆಯಲ್ಲಿ ನಡುವೆ ಹಾಸಿದ ಕರಿಯ ಕಂಬಳಿಯ ಮೇಲೆ ಪುಟ್ಟ 'ದೋಣಿ'ಗಳಲ್ಲಿ ಹಾಲು ತುಂಬಿಡುತ್ತಾರೆ. ಬಾಳೆಹಣ್ಣು, ಕಜ್ಜಾಯಗಳು ರಸಾಯನವನ್ನು ತುಂಬಿಡುವುದುಂಟು. ನೈವೇದ್ಯವನ್ನು ಪೂಜಿಸಿದ ನಂತರ ಗೊರವರು ಲಯ ಬದ್ದವಾಗಿ ಹೆಜ್ಜೆಯನ್ನು ಹಾಕುತ್ತಾರೆ. ದೈವದ ಮಹಿಮೆಯನ್ನು ಹೇಳುತ್ತಾ ಕುಣಿತದ ನಡುವೆಯೇ ಅಂಗಾತ ಹಾಗೇ ಮಲಗಿದಂತೆ ಮಾಡಿ ಹಾಲನ್ನು ಕುಡಿಯುತ್ತಾರೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಇದನ್ನು 'ಮಣೇವು ಸೇವೆ' , 'ಮಣೇವು ಕುಣಿತ' ಎಂದು ಕರೆಯುವರು. ಸಾರ್ವಜನಿಕವಾಗಿ ಪ್ರದರ್ಶಿಸುವಂತಹ ಗೊರವರ ಕುಣಿತವು ಸೊಗಸಾಗಿರುವುದು. ಎತ್ತರದ ಕಟ್ಟೆ, ಗದ್ದುಗೆ ಅಥವಾ ವೇದಿಕೆಯ ಮೇಲೆ ಸಾಲಾಗಿ ನಿಲ್ಲುವ ಹತ್ತು ಹನ್ನೆರಡು ಜನ ಗೊರವರು ಈ ಕಲಾ ತಂಡದಲ್ಲಿ ಇರುತ್ತಾರೆ. ಮೊದಲು ದೈವದ ಸ್ತುತಿಯನ್ನು ಮಾಡುವರು. ನಂತರ ಕೊಳಲನ್ನು (ಪಿಳ್ಳಂಗೋವಿ) ಊದಿ ತನ್ನ ಡಮರುಗವನ್ನು ಢಗ ಢಗ ಢಗ ಢಗ ಎಂದು ಬಡಿದು ನಿಲ್ಲುತ್ತಾನೆ. ನಂತರ ಒಟ್ಟಾಗಿ ದೈವದ ಸ್ತುತಿಯು ಆರಂಭವಾಗುತ್ತದೆ. ಸದ್ದಿಗೆ ತಕ್ಕಂತೆ ಮುಂದೆಜ್ಜೆ, ಹಿಂದೆಜ್ಜೆ ಹಾಕುತ್ತಾ ಕುಣಿತ ಹಾಕುತ್ತಾರೆ. Goravara Kunitha is a traditional dance with religious implication that is performed at festivals, local fairs and also upon invitation in the houses of devotees of lord Mailara Linga. at housewarming ceremonies, devotees invite Goravas to their new homes and is called as mane seve or ogu seve. In private ceremonies like housewarming, a black wollen blanket is spread and a small bowl is kept with milk in it and sometimes bananas and Kajayas are also kept. the offering is worshipped and then the goravayyas break into dance around it. They perform rhythmically accompanied by the sound of their anklets and the intoxicating beat of Damaru. During the performance they sing praises of lord Mailara Linga, as they dance they sit and eat the offerings laid out to them. They lie flat on their stomachs and eat the offering without touching it with their hands. the dance is meant to ward off evil, and was practiced in the Southern parts Karnataka. #Karnataka #KannadaNadu #Mysuru #chamrajNagara #Mandya #Bengaluru #Hassana #Tumukuru #Malemadeshwara #MMhills
ಹುಟ್ಟು ಹಬ್ಬದ ಶುಭಾಶಯಗಳು ಕಂಬಾರರೆ .. ಜ್ಞಾನಪೀಠ ಪ್ರಶಸ್ತಿಯ ಚಂದ್ರಶೇಖರ ಕಂಬಾರ ಅಪ್ಪಟ ಜಾನಪದ ಕವಿ, ರಂಗಕಮಿ೯, ನಾಟಕಕಾರ, ಕಾದಂಬರಿಕಾರ, ನಾಡು-ನುಡಿ ಸಂಸ್ಕೃತಿಯ ಚಿಂತಕ, ಚಲನಚಿತ್ರ ನಿದೇರ್ಶಕ, ಉತ್ತಮ ಹಾಡುಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಚಂದ್ರಶೇಖರ ಕಂಬಾರ್ಗೆ ರಾಷ್ಟ್ರೀಯ ಮಟ್ಟದ ಸಾಹಿತ್ಯ ವಲಯದ ಅತ್ಯುನ್ನತ ಪ್ರಶಸ್ತಿಯಾಗಿರುವ ಜ್ಞಾನಪೀಠ ಪ್ರಶಸ್ತಿಯ ಗರಿ. #Kannadiga #ChandraSheekarKambara #Kannada #KannadaNadu #Karnataka

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
ಹಾಳೆ ಟೋಪಿ ತಲೆಯ ಮೇರೆ ಭಾರ ಹೊರಲು ಅಡಿಕೆ ಮರದ ಹಾಳೆಯಿಂದ ಮಾಡುವ ಟೋಪಿ ಉತ್ತರ ಕನ್ನಡ, ಕುಂದಾಪುರ ಹಾಗೂ ಮಲೆನಾಡಿನ ಭಾಗದ ಹಳ್ಳಿಗಳ ಕೆಲೆಸಗಾರರ ತಲೆ ಮೇಲೆ ಈ ಟೋಪಿಗಳು ರಾರಜಿಸುವುದನ್ನು ನಾವು ಕಾಣಬಹುದು. ಅಡಿಕೆ ಹಾಳೆಯಿಂದ ತಯಾರಿಸುವ ಈ ಟೋಪಿಗಳನ್ನು 'ಹಾಳೆ ಟೋಪಿ' ಹಾಗೂ ಉತ್ತರಕನ್ನಡದವರು 'ಮಂಡೆ ಹಾಳೆ' ( ತಲೆ ಹಾಳೆ) ಎಂದು ಕರೆಯುತ್ತಾರೆ. ಉತ್ತರಕನ್ನಡದ ಶಿರಿಸಿ,ಗೋಕರ್ಣ, ಹೊನ್ನಾವರ, ಸಿದ್ದಾಪುರ ಹಗೂ ಕುಂದಾಪುರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಹಾಗೂ ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ನಗರ, ಸಾಗರದಲ್ಲಿ ಇದರ ಬಳಕೆ ಸರ್ವೇಸಾಮಾನ್ಯ. Arecanut leaf headgear. Head gear which is used to bear heavy weights on the head. Worn by workers through out the #malenadu region of #Karnataka. #TradeMarkOfMalenadu . . . #Honnavara #Uttarkannada #Thirthalli #Sirsi #yellapura #Nagara #HosaNagara #Kundapura #Shivamogga #KannadaNadu
ಗೇರುಸೊಪ್ಪ ಕಣಿವೆಯಿಂದ ಕಂಡ ಶರಾವತಿ ಹಿನ್ನೀರಿನ್ನ ನೋಟ. ನಿತ್ಯಹರಿದ್ವರ್ಣದ ಗಿಡಗಂಟಿಗಳು, ಮನಸೂರೆಗೊಳ್ಳುವಂತಹ ಬೆಟ್ಟಗಳನ್ನು ಹಾಗೂ ಕಣಿವೆಗಳು, ಬಂಡೆಗಳಿಂದ ಧುಮಿಕ್ಕುವ ಜಲಪಾತಗಳು, ಹಲವಾರು ಸಣ್ಣ ಹೊಳೆಗಳು, ಇವೆಲ್ಲವನ್ನು ಹಾಗೆ ಸುಮ್ಮನೆ ಕುಳಿತು ದಿಟ್ಟಿಸಿ ನೋಡಲು ಮನಸಿನಲ್ಲಿ ಏನೊ ಹರ್ಷೋದ್ಗಾರ! A view from gerusoppa valley of Sharavathi Backwaters. Evergreen thickets, captivating views of hills and valleys, cascades plummeting from rocks, small stretches of peeping backwaters, several swift streams rush to join the river Sharavathy. The lush green western ghats of Karnataka never fails to astonish you.. . . . .. #SharavathiBackwaters #Sharavathi #Gerusoppa #Kannada #KannadaNadu #Karnataka #Shivamogga #Sagara #Malenadu #WesternGhats #westernghatsofindia