ವಾಣಿ ವಿಲಾಸ ಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, 'ಮಾರಿಕಣಿವೆ' ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ .ಮೀ. ದೂರದಲ್ಲಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 1897 ರಲ್ಲಿ, ಮೈಸೂರು ಸಂಸ್ತಾನದ ದಿವಾನ ಶೇಷಾದ್ರಿ ಅಯ್ಯರ್ ರಿಂದ ಅರಭಿಸಲ್ಪಟ್ಟಿತು. ಅವರು ವೈಯುಕ್ತಿಕವಾಗಿ ಜಿಲ್ಲೆಗೆ ಭೇಟಿಕೊಟ್ಟು ಬರ ಪೀಡಿತ ಪ್ರದೇಶದಲ್ಲಿ ನೆರವಾಗಲು ನೀರಿನ ಸಂಗ್ರಹಕಗಳಿಲ್ಲದ್ದನ್ನು ಗಮನಿಸಿದರು. ಅವರ ಅನುಮೋದನೆಯ ಮೇರೆಗೆ ಅಣೆಕಟ್ಟಿನ ನಿರ್ಮಾಣ ಕಾರ್ಯ ಆರಂಭವಾಯಿತು.ಸುಮಾರು ಒಂಭತ್ತು ವರ್ಷಗಳ ನಂತರ 1907 ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತದೆ.1909 ಸ್ವತಂತ್ರ ಪೂರ್ವದಲ್ಲಿ ಶ್ರೀ ಕೃಷ್ಣ ರಾಜ ವಡೆಯರ್ 4 ,ಸರ್.ಎಮ್.ವಿಶ್ವೇಶ್ವರಯ್ಯ, ವಂದ್ ದಲಾಲ್ ರವರ ನೇತೃತ್ವದಲ್ಲಿ ಪೂರ್ಣಗೊಳ್ಳುತ್ತದೆ. ಮತ್ತು ಅಣೆಕಟ್ಟಿಗೆ ಕೃಷ್ಣರಾಜ ವಡೆಯರ್ ರ ತಾಯಿಯ ಹೆಸರನ್ನು ಇಡಲಾಯಿತು. Vani Vilasa Sagara or Mari Kanive Vani Vilasa Sagara is a dam located at a distance of 20 Km from Hiriyuru, Chitradurga district. Vani Vilasa Sagara is also called as Mari Kanive, is one of the oldest dams in Karnataka. The construction of dam was initiated by Diwan Sheshadri Iyer in 1897 at the order of his Highness the Maharaja of Mysuru Sri Krishnaraja Wodeyar IV. The Vani Vilasa Sagara dam is definitely a beautiful example of architecture, an engineering wonder for that time, plus supplies water to a lot of surrounding cities, towns as well as villages, which are mostly dry lands of the Deccan area of the Central Karnataka. #Karnataka #Chitradurga #Hiryuru #Mysuru #KannadaNadu #Kannada #India









