ಓಲಾ ಚಾಲಕ, ಆತನ ಸಹಚರನ ಬಂಧನ- Kannada Prabha
ಓಲಾ ಚಾಲಕ, ಆತನ ಸಹಚರನ ಬಂಧನ- Kannada Prabha
[ad_1]
Source : The New Indian Express
ಬೆಂಗಳೂರು: ಬೆಂಗಳೂರು ಲೊಕೋ ಪೈಲಟ್ ಸೋನು ಕುಮಾರ್ ಸಿಂಗ್ ಅಪಹರಣ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪಾಟ್ನಾದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸೋನು ಕುಮಾರ್ ಸಿಂಗ್ ಅವರನ್ನು ಆರೋಪಿಗಳು ಅಪಹರಣ ಮಾಡಿದ್ದರು. ಬಳಿಕ ರೂ.1.8 ಲಕ್ಷ, ಲಗೇಜ್ ಹಾಗೂ ಎರಡು ಮೊಬೈಲ್ ಕಸಿದುಕೊಂಡಿದ್ದರು. ಬಳಿಕ ಚಿಕ್ಕಮಗಳೂರಿನ ಕಡೂರು ಬಳಿ ಕಾರು ನಿಲ್ಲಿಸಿದ್ದ…
View On WordPress













