ನಾಲ್ಕನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಕೊವಿಡ್ನಿಂದ ರಾಷ್ಟ್ರೀಯ ಆರ್ಥಿಕತೆಗೆ ಹೊಡೆತ ಒಂದು ತಿಂಗಳಲ್ಲಿ ಮೊದಲ ಬಾರಿಗೆ ಕೋವಿಡ್ ಪರೀಕ್ಷೆ ಇಲ್ಲದೇ ಓಡಾಡುತ್ತಿರುವ ಜನರು
ಕಳೆದ ವಾರಾಂತ್ಯದಿಂದ ಕೋವಿಡ್ ವಿರುದ್ಧ ಚೀನಾದಲ್ಲಿ ನಡೆದ ವ್ಯಾಪಕ ಪ್ರತಿಭಟನೆ ನಂತರ ಸರ್ಕಾರ ಬಹಳಷ್ಟು ನಗರಗಳಲ್ಲಿ ಹೇರಲಾಗಿದ್ದ ಅತ್ಯಂತ ಕಠಿಣ ಕೋವಿಡ್ ನಿರ್ಬಂಧಗಳನ್ನು ಬುಧವಾರ ಸಡಿಲಗೊಳಿಸಿದೆ.
















