2023ಕ್ಕೆ ಸೆಟ್ಟೇರಲಿದೆ ರಾಮ್ ಚರಣ್ ಹೊಸ ಸಿನಿಮಾ ಮೆಗಾ ಪವರ್ ಸ್ಟಾರ್ ಚಿತ್ರಕ್ಕೆ ಬುಚ್ಚಿ ಬಾಬು ನಿರ್ದೇಶನ ರಾಜಮೌಳಿ ನಿರ್ದೇಶನದ ʼಆರ್ಆರ್ಆರ್ʼ ಚಿತ್ರದಲ್ಲಿ
ರಾಜಮೌಳಿ ನಿರ್ದೇಶನದ ʼಆರ್ಆರ್ಆರ್ʼ ಚಿತ್ರದಲ್ಲಿ ನಟಿಸುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ರಾಮ್ ಚರಣ್ ಸೋಮವಾರ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ರಾಮ್ ಚರಣ್ ನೂತನ ಚಿತ್ರಕ್ಕೆ 'ಉಪ್ಪೇನ' ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.














