ಕುರುಕ್ಷೇತ್ರ ಸಿನಿಮಾದ ಮಿಸ್ಟೇಕ್ಗಳು
🪼

Jar Jar Binks Fan Club
RMH
Misplaced Lens Cap
Aqua Utopia|海の底で記憶を紡ぐ
tumblr dot com

❣ Chile in a Photography ❣
Not today Justin
NASA
let's talk about Bridgerton tea, my ask is open

gracie abrams
Noah Kahan
Cosimo Galluzzi
Today's Document
One Nice Bug Per Day
Cosmic Funnies
The Stonewall Inn

oozey mess
"I'm Dorothy Gale from Kansas"
seen from United States
seen from Ukraine

seen from United States

seen from United States

seen from United States
seen from Malaysia

seen from Poland
seen from Brazil

seen from France

seen from Malaysia

seen from United States
seen from United Kingdom
seen from Malaysia
seen from United States

seen from Türkiye

seen from Russia

seen from United States

seen from Malaysia
seen from Canada
seen from United States
@samachara
ಕುರುಕ್ಷೇತ್ರ ಸಿನಿಮಾದ ಮಿಸ್ಟೇಕ್ಗಳು

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
Anjaniputraa review ಅಂಜನಿಪುತ್ರ ವಿಮರ್ಶೆ
ಸಮೀರ್ ಮೇಲಿನ ಹಲ್ಲೆಯನ್ನ ಖಂಡಿಸಿದ ಪ್ರಥಮ್
ಬಿಗ್ಬಾಸ್: ಮನೆಯಲ್ಲಿ ಬುಧವಾರ "ಸಂಯುಕ್ತ" ಅವರು "ಸಮೀರ್" ಮೇಲೆ ಹಲ್ಲೆಮಾಡಿರುವುದನ್ನ ಖಂಡಿಸಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ.
ಕಾನೂನು ಹೇಗಿದೆ ಅಂದ್ರೆ ಹೆಣ್ಣು ಮಕ್ಕಳು ಎಲ್ಲಿ ಬೇಕಾದರು ಮುಟ್ಟಬಹುದು.(ಚಂದನ್ ಶೆಟ್ಟಿ ರ ಮೇಲೆ ಸಂಯುಕ್ತಾ ಕೂತಿದ್ದು)ಆದರೆ ಗಂಡು ಮಕ್ಳು ಮುಟ್ಟಿದ್ರೆ ಅಥವಾ task ಲಿ by mistake touch ಆದ್ರೆ ಘೋರ ಅಪರಾಧ...(ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಗಂಡು ಮಕ್ಕಳಿಗೆ ಬೇರೇನಾ?)
ಹೊಡೆದಿದ್ದು ತಪ್ಪೇ....ಕ್ಷಮಿಸಿಬಿಡಿ ಕನ್ನಡದ ಮಹಾಜನತೆಗಳೆ...ಆದರೆ ಎಲ್ಲೋ ಮುಟ್ಟಿದರು ಅಂಥ public platform ಲಿ ನಿಂತು ಕೂಗೋದು ತಪ್ಪು Samyuktha Hegde ಅವರೆ...
ನಿಮ್ಮನ್ನ safeguard ಮಾಡಿಕೊಳ್ಳಲು ಈತರ ಹೇಳೋದ್ರಿಂದ ಸಮೀರ್ ಆಚಾರ್ಯ ರ character ಗೆ ಹೊಡೆತ ಬೇಳೋ ಸಾಧ್ಯತೆ ಇದೆ.
ಇನ್ನೊಂದು ಮುಖ್ಯ ವಿಷಯ... ಸಂಯುಕ್ತಾ ರ ಹೊಡೆತಕ್ಕೂ ಕಲರ್ಸ್ ವಾಹಿನಿಗೂ ಸಂಬಂಧವೇ ಇಲ್ಲ.ಎಲ್ಲವೂ ನಮ್ಮ ನಡವಳಿಕೆ.... ಚಾನಲ್ ಒಳಗೆ ಕಳಿಸಿ ಹೊಡೆಸಿದರು ಎಂಬ ಆರೋಪ ಸುಳ್ಳು...
ಆದರೂ ಸಂಯುಕ್ತ ರವರು ಚಿಕ್ಕವರು...ಎಲ್ಲರೂ ತಪ್ಪು ಮಾಡುತ್ತಾರೆ.ನಾನು ತುಂಬಾ ಸಲ ತಪ್ಪು ಮಾಡಿದ್ದೇನೆ.ದಯವಿಟ್ಟು ಆ ಹುಡುಗಿಯನ್ನು ಕ್ಷಮಿಸಿಬಿಡಿ
ಬಿಗ್ಬಾಸ್ - ಸಮೀರ್ ಪರ ನಿಂತ ದಿವಾಕರ್ ಮತ್ತು ಚಂದನ್ ಉಳಿದೋರೆಲ್ಲ..??
ಬಿಗ್ಬಾಸ್ ಮನೆಯಲ್ಲಿ ಗುರುವಾರ ನಡೆದ ಸಂಚಿಕೆಯಲ್ಲಿ ಅತಿಥಿಯಾಗಿ ಬಂದಿದ್ದ ಸಂಯುಕ್ತಾ ಹೆಗ್ಡೆ ಸ್ಪರ್ಧಿ "ಸಮೀರ್ ಆಚಾರ್ಯ" ಮೇಲೆ ಹಲ್ಲೆ ಹಲ್ಲೆ ಮಾಡಿದ್ದಾಳೆ.ಕಾರಣ ಸಮೀರ್ ಆಚಾರ್ಯ ರವರು ಸಂಯುಕ್ತಾಳ ಖಾಸಗಿ ಜಾಗವನ್ನು ಮುಟ್ಟಿದ್ದಾರೆಂದು..!
ಆಶ್ಚರ್ಯ ಎಂದರೆ ಸಮೀರ್ ಮೇಲೆ ಸಂಯುಕ್ತ ಹಲ್ಲೆ ಮಾಡಿದರು ಚಂದನ್ ,ದಿವಾಕರ್ ಹೊರತುಪಡಿಸಿಉಳಿದ ಸದಸ್ಯರು ಮೌನವಾಗಿದ್ದು ಆಶ್ಚರ್ಯವಾಗಿದೆ.
ಅನುಪಮಾ ಅಂತೂ "ಸಮಿರ್ ರವರು" "ಹಲ್ಲೆ ಮಾಡಿದ್ದಾರೆ ಎಂದು ಕೂಗಿ ಹೇಳಿದರು ಪರೋಕ್ಷವಾಗಿ ಸಂಯುಕ್ತ ಪರವಾಗಿ ಮಾತಾಡಿದ್ದು ವಿಪರ್ಯಾಸ.ಚಂದನ್ ದಿವಾಕರ್ ಬಿಟ್ಟು ಬೇರೆ ಸದಸ್ಯರೆಲ್ಲರೂ ಸಂಯುಕ್ತ ಪರವಾಗಿದ್ದು ತಪ್ಪು ಯಾರದ್ದು ನೆಡೆಯಿತು ಹಲ್ಲೆ ಮಾಡಿದ್ದು ಸರಿಯೇ ಎಂಬುದನ್ನು ಯೋಚನೇನ ಮಾಡಲೇ ಇಲ್ಲ!
ಚಂದನ್ ಶೆಟ್ಟಿ ಹಲ್ಲೆ ನಡೆದ ನಂತರ ಕೈ ಮಾಡಿದ್ದಾಳೆ ಎಂದು ಹೇಳುತ್ತಾರೆ ಆನಂತರ ಸಂಯುಕ್ತ ಸಮೀರ್ ಮೇಲೆ ಮತ್ತೆ ಕಿರುಚಾಡಿದ್ದನ್ನು ಕಂಡ "ದಿವಾಕರ್" ಸಂಯುಕ್ತಾಗೆ " ಇವತ್ತು ಸಮಿಈರ್ ಮೇಲೆ ನಾಳೆ ನಮ್ಮ ಮೇಲೂ ಹಾಕ್ತಾಳೆ" ಎಂದು ಮಾತಿನ ಚಾಟಿಯೇಟು ನೀಡಿದ ತಕ್ಷಣ ಉಳಿದವರು ಸುಮ್ಮನಾದರು.
ಸಮೀರ್ ಆಪ್ತ ಸ್ನೇಹಿತ ಎಂದು ಕರೆಸುಕೊಳ್ಳುವ "ರಿಯಾಜ್" ಕೂಡ ಆ ಕಡೆ ಈ ಕಡೆ ಇದ್ದದ್ದು ವಿಪರ್ಯಾಸ ,ಇನ್ನೂ "ಜೆಕೆ" ಮತ್ತು "ಶೃತಿ" ಅಂತೂ ಅವರಿಗೆ ಬಿಗ್ಬಾಸ್ ಗೇಮ್ ಶೋಗೆ ಬಂದಿರೋದೆ ಮರೆತೋಗಿರೋಹಾಗೆ ಕಾಣುತ್ತದೆ.
ಮನೆಯಲ್ಲಿ ಅಷ್ಟು ದೊಡ್ಡ ಚರ್ಚೆಯಾದರು ಜೆಕೆ-ಶೃತಿ ಕೈಗಳನ್ನು ಹಿಡಿದು ಕೊಂಡು ಕೂತಿದ್ದಷ್ಟೆ.ಇವರಿಬ್ಬರಿಗೆ ಬಿಗ್ಬಾಸ್ಗೆ ಬಂದಿರೋದೇ ಮರೆತೋಗಿದೆ ಅನ್ಸುತ್ತೆ.
ಇದು ಸೋಷಿಯಲ್ ಮೀಡಿಯಾದಲ್ಲೆ ದೊಡ್ಡ ಚರ್ಚೆಯಾಗಿದಲ್ಲದೆ "ಹುಚ್ಚ ವೆಂಕಟ್" ರವಿ ಮುರೂರ್ ಮತ್ತು ಪ್ರಥಮ್ ಮಲೆ ಹಲ್ಲೆ ಮಾಡಿದಾಗ ಯಾವುದೇ ಕಾಲವಾಕಾಶ ನೀಡದೆ ಎಲಿಮಿನೇಟ್ ಮಾಡಿದ್ದರು.ಆದರಿ "ಸಂಯುಕ್ತ" ಹಲ್ಲೆ ಮಾಡಿದಾಗ ಕಾಲಾವಕಾಶ ತಗೆದು ಕೊಂಡಿದ್ದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
Anjaniputraa ಪವರ್ ಸ್ಟಾರ್ ನಟನೆ ಬಗ್ಗೆ ರಶ್ಮಿಕಾ ಮಂದಣ್ಣಾ ಹೇಳಿದ್ದೇನು?

Anya is live and ready to show you everything. Watch her strip, dance, and perform exclusive shows just for you. Interact in real-time and make your fantasies come true.
Free to watch • No registration required • HD streaming
Shivanna appu about Darshan