Sim Card : ಮೊಬೈಲ್ ಕಳೆದುಹೋಗಿದೆಯೇ? ಚಿಂತಿಸಬೇಡಿ! ಸಿಮ್ ಕಾರ್ಡ್ ಕಳೆದು ಹೋದಾಗ ಏನು ಮಾಡಬೇಕು? ಮಾಹಿತಿ ಇಲ್ಲಿದೆ ನೋಡಿ…!
Sim Card – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ಗಳು ಕೇವಲ ಸಂವಹನ ಸಾಧನಗಳಾಗಿ ಉಳಿದಿಲ್ಲ, ಬದಲಾಗಿ ನಮ್ಮ ಬ್ಯಾಂಕಿಂಗ್, ಸಾಮಾಜಿಕ ಮಾಧ್ಯಮ ಮತ್ತು ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್ ಗುರುತಾಗಿವೆ. ಹಾಗಾಗಿ, ಮೊಬೈಲ್ ಕಳುವಾದಾಗ ಅಥವಾ ಕಳೆದುಹೋದಾಗ, ಕೇವಲ ಫೋನ್ ಕಳೆದುಕೊಳ್ಳುವ ಆತಂಕಕ್ಕಿಂತ ಹೆಚ್ಚಾಗಿ, ಅದರಲ್ಲಿರುವ ಸಿಮ್ ಕಾರ್ಡ್ನ ದುರುಪಯೋಗದ ಬಗ್ಗೆ ಹೆಚ್ಚು ಚಿಂತಿಸಬೇಕಾಗುತ್ತದೆ. Sim Card – ಸಿಮ್ ಕಾರ್ಡ್ ಏಕೆ ಮುಖ್ಯ? ನಿಮ್ಮ ಸಿಮ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆ,…
















