ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಸುದ್ದಿ ಚಾನೆಲ್ಗಳು, ವೆಬ್ಸೈಟ್ಗಳಿವೆ. ಇವುಗಳ ನಡುವೆ ಮತದಾರರ ಮಾಹಿತಿ ಕಳವಿನ ಹಗರಣವನ್ನು ಬಯಲಿಗೆಳೆದ ಶ್ರೇಯಸ್ಸು 'ಪ್ರತಿಧ್ವನಿ'
ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಸುದ್ದಿ ಚಾನೆಲ್ಗಳು, ವೆಬ್ಸೈಟ್ಗಳಿವೆ. ಇವುಗಳ ನಡುವೆ ಮತದಾರರ ಮಾಹಿತಿ ಕಳವಿನ ಹಗರಣವನ್ನು ಬಯಲಿಗೆಳೆದ ಶ್ರೇಯಸ್ಸು 'ಪ್ರತಿಧ್ವನಿ' ಎಂಬ ಪುಟ್ಟ ಜಾಲತಾಣ ಮತ್ತು 'ದಿ ನ್ಯೂಸ್ ಮಿನಿಟ್' ಎಂಬ ಯೂಟ್ಯೂಬ್ ಮತ್ತು ಜಾಲತಾಣ ಡಿಜಿಟಲ್ ಸುದ್ದಿ ಸಂಸ್ಥೆಗೆ ಸಲ್ಲಬೇಕು. ಅವರಿಗೆ ಅಭಿನಂದನೆ.














