Video : ಹನುಮಂತನ ದರ್ಶನಕ್ಕೆ ಬಂದ 'ಭೈರವ'! 48 ಗಂಟೆಗಳಿಂದ ನಿರಂತರ ಪ್ರದಕ್ಷಿಣೆ ಹಾಕುತ್ತಿದೆ ಈ ಶ್ವಾನ, ವೈರಲ್ ಆದ ವಿಡಿಯೋ..!
“ಭಕ್ತಿ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಅದು ಮೂಕ ಪ್ರಾಣಿಗಳಿಗೂ ಅನ್ವಯಿಸುತ್ತದೆ” ಎಂಬ ಮಾತಿಗೆ ಪುಷ್ಠಿ ನೀಡುವಂತಹ ಅದ್ಭುತ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಾರಾಷ್ಟ್ರದ ಶನಿ ದೇವಸ್ಥಾನದಲ್ಲಿ ಬೆಕ್ಕೊಂದು ಪ್ರದಕ್ಷಿಣೆ ಹಾಕಿದ ವಿಡಿಯೋ (Video) ವೈರಲ್ ಆದ ಬೆನ್ನಲ್ಲೇ, ಈಗ ಬಿಜನೌರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ನಡೆಸುತ್ತಿರುವ ಭಕ್ತಿ ಪರವಶತೆ ಭಕ್ತರನ್ನು ದಂಗಾಗಿಸಿದೆ. Video : ಸೋಮವಾರದಿಂದ ಶುರುವಾದ ಅಚ್ಚರಿ! ಬಿಜನೌರ್ ಜಿಲ್ಲೆಯ…














